ಕೆಲಸ ಸಿಗಬೇಕು ಎಂದರೆ ಏನು ಮಾಡಬೇಕು ? ಕಾಮಿಡಿಯಾಗಿ ಹೇಳ್ತೀನಿ ಕೇಳಿ....

ನಿಮ್ಮ ಅಭಿಪ್ರಾಯ ವನ್ನು ಕಾಮೇಟ್ ನಲ್ಲಿ ತಿಳಿಸಿ ನಿಮ್ಮ ಸಲಹೆ ನನಗೆ ಅತಿ ಮುಖ್ಯ -ಚಾಣಾಕ್ಷ ನಿಮ್ಮ ಬೆಂಬಲದಿಂದ ಅತಿ ಹೆಚ್ಚು ಲೈಕ್ ಮತ್ತು ಶೇರ್ ಆಗಿ ತುಂಬಾ ಯಶಸ್ಸು ಮಾಡಿದಕ್ಕೆ , ನಾನು ಹೆಚ್ಚು ಹೆಚ್ಚು ಬರೆಯಲು ಪ್ರೋತ್ಸಾಹ ಸಿಕ್ಕಿದೆ.ಎಲ್ಲರಿಗೂ ಧನ್ಯವಾದಗಳು ಫೇಸ್ಬುಕ್ ನಲ್ಲೂ ನಮದೇ ಹವಾ...ವಾಟ್ಸ್ ಆ್ಯಪ್ ನಲ್ಲೂ ನಮ್ಮದೇ ಹವಾ... ಇದಕ್ಕೆ ಕಾರಣ ನೀವೇ... 1 ) ಮೊದಲು ಬೆಳಿಗ್ಗೆ ಎದ್ದೇಳ ಬೇಕು ....ಹೌದ್ರೀ ಎದ್ದೇಳಲೇ ಬೇಕು ಇಲ್ಲ ಅಂದ್ರೆ ಬೇರೆಯವರಿಗೆ ಕೆಲ್ಸ ಕೊಡ್ತೀರಾ.... 2 ) ಎದ್ದ ಕೂಡಲೇ ಹಲ್ಲು ಉಜ್ಜಬೇಕು ... ಇಲ್ಲ ಅಂದ್ರೆ ವಾಸನೆ ಕಂಡ್ರೀ... ಪ್ಲೀಸ್ ಹಲ್ಲು ಉಜ್ಜಿ ಬಿಡಿ... 3 ) ಮಿಕ್ಕಿದ್ದು ನಿಮ್ಮ ನಿಮ್ಮ ಅಭ್ಯಾಸದ ಮೇಲೆ ಬಿಟ್ಟಿದ್ದು... ಕೆಲವರು ಟೀ ಕುಡಿದ ಮೇಲೆ.... ಕೆಲವರು ತಿಂಡಿ ತಿಂದ ಮೇಲೆ, ಕೆಲವರು ದಿನಕ್ಕೆ 3 ಸಲ , ಕೆಲವರು ಎರಡು ದಿನಕ್ಕೆ ಒಂದು ಸಲ ಆದ್ದರಿಂದ...ಅದರ ಕಥೆ ಬೇಡ.. ಪ್ಲೀಸ್ ...ನೆಸ್ಟ್ ವಿಷಯಕ್ಕೆ ಹೋಗೋಣ 4) ಸಾಧ್ಯವಾದರೆ ಸ್ನಾನ ಮಾಡಿ... ಇಲ್ಲದೇ ಇದ್ರೆ ಶಿವಾ ಅಂತಾ ತಿಂಡಿ ತಿಂದು ಬಿಡಿ...(.ನೀರಿನ ಲಭ್ಯತೆಯ ಮೇಲೆ ಅವಲಂಬಿತ) ತಿಂಡಿ ತಿನ್ನೋದು ಮಾತ್ರ ಮರೀಬೇಡಿ...ಯಾರು ಏನೇ ಹೇಳಿದರೂ ಹೊಟ್ಟೆಗೆ ಮೋಸ ಮಾಡಬಾರದು ...ಏಕೆ ಅಂದ್ರೆ ಎಲ್ಲರೂ ದುಡಿಯೋದು ಹೊಟ್ಟೆಗಾಗಿ ,ಗೇಣು ಬಟ್ಟೆಗಾಗಿ...ಬಟ್ಟೆ ಆಲ್ ರೆಡಿ ಹಾಕಿಕೊಂಡೇ ಇರುತ್ತೀರಾ ಅಂತಾ ನನಗೆ ಬಲವಾದ ನಂಬಿಕೆ ಇಟ್ಟುಕೊಂಡಿರುತ್ತೀನಿ....ಹಾಕಿಕೊಂಡಿಲ್ಲ ಅಂದ್ರೆ... ನನ್ನ ನಂಬಿಕೆಗೆ ನೀವು ಮೋಸ ಮಾಡಿದ ಹಾಗೆ ಎಂದು ಭಾವಿಸುತ್ತೇನೆ...ಅಹ್ಹಾ...ಅಹ್ಹಾ...ಅಹ್ಹಾ... ಜಾಸ್ತಿ ಕಿಸಿದಿದ್ದು ಸಾಕು ಮುಂದೆ ಹೇಳು ಅಂತೀರಾ... 5 ) ದೇವರಿಗೆ ಒಂದು ಕೈ ಮುಗೀರಿ...ಇದು ನಿಮ್ಮ ನಿಮ್ಮ ನಂಬಿಕೆಗೆ ಬಿಟ್ಟದ್ದು.... ಏಕೆ ಅಂದ್ರೆ ದೇವರು ಆಲ್ ರೆಡಿ ಎಲ್ಲಾ ಕೊಟ್ಟಿದ್ದಾನೆ...ಸೋ .. ಅದನ್ನು ಬಳಸಿ, ಹೇಗೆ ದುಡ್ಡು ಮಾಡೋದು ಅಂತಾ ಯೋಚನೆ ಮಾಡಬೇಕು... ಒಳ್ಳೇದು ಯೋಚನೆ ಮಾಡಿದ್ರೆ ಹಣ ಕಡಿಮೆ... ನೆಮ್ಮದಿ ಜಾಸ್ತಿ.. ಕೆಟ್ಟದು ಯೋಚನೆ ಮಾಡಿದ್ರೆ ಹಣ ಜಾಸ್ತಿ... ನೆಮ್ಮದಿ ಕಮ್ಮಿ...ಕೋಟಿ ಇದ್ದರೂ ನೆಮ್ಮದಿ ಮುಖ್ಯ ಅಂತಾ ದುಡ್ಡು ಇರೋರು ಹೇಳ್ತಾರೆ... 6) ಲೆವೆಲ್ ಕೆಲ್ಸ ನೋಡದೇ ಸ್ವಲ್ಪ ದಿನ ಯಾವ ಕೆಲಸ ಆದ್ರೂ ಓಕೆ ಅಂತಾ ಮೈಂಡ್ ಸೆಟ್ ಮಾಡ್ಕೊಳಿ... ಆಮೇಲೆ ನಿಮ್ಮ ಡ್ರೀಮ್ ಕೆಲ್ಸ ಪಡೆದುಕೊಳ್ಳಿ... ಇಷ್ಟ ಆದರೆ ಶೇರ್ ಮಾಡಿ...ನನಗೂ ಬರೆಯೋಕೆ ಇಂಟರೆಸ್ಟ್ ಬರುತ್ತೆ.. ಮುಖ್ಯ ಪ್ರಕಟನೆ : ಶೇರ್ ಮತ್ತು ಲೈಕ್ ಸಂಪೂರ್ಣ ಉಚಿತ .. ಆದರೂ ಜಿಪುಣತನ ತೋರಿಸಿದರೆ, ನಿಮ್ಮಷ್ಟು ಜಿಪುಣರು ಯಾರು ಇಲ್ಲ ಅಂತಾ ನನ್ನ ವೈಯಕ್ತಿಕ (ತಪ್ಪು/ ಸರಿ ) ಅಭಿಪ್ರಾಯ ಚಾಣಾಕ್ಷ್ ಕನ್ನಡ ವನ್ನು ನಿಮ್ಮ ಮನದ ಮಂದಿರಕ್ಕೆ ಹಾಕುತ್ತಾ ನಿಮ್ಮ ಪ್ರೀತಿ ಗಳಿಸುತೀನಿ ಎನ್ನುವ ವಿಶ್ವಾಸವಿದೆ. ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ... ನೀವು ಶೇರ್ ಮಾಡಿದಷ್ಟೂ ಬರವಣಿಗೆಯ ಮನಸ್ಸು ಬೆಳೆಯುತ್ತದೆ.

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು