ಎಲ್ಲರ ಮನೆಯಲ್ಲೂ ಮುಖಕ್ಕೇನೇ ಮಾಸ್ಕ್

ನಿಮ್ಮ ಅಭಿಪ್ರಾಯ ವನ್ನು ಕಾಮೇಟ್ ನಲ್ಲಿ ತಿಳಿಸಿ ನಿಮ್ಮ ಸಲಹೆ ನನಗೆ ಅತಿ ಮುಖ್ಯ -ಚಾಣಾಕ್ಷ

ಎಲ್ಲರ ಮನೆಯಲ್ಲೂ ಮುಖಕ್ಕೇನೇ ಮಾಸ್ಕ್

ಹೌದು ಸ್ನೇಹಿತರೇ ,ಎಲ್ಲರ ಮನೆಯಲ್ಲೂ ದೋಸೆ ತೂತೇ...... ಇದನ್ನು ಈಗ ಎಲ್ಲರ ಮನೆಯಲ್ಲೂ ಮುಖಕ್ಕೇನೇ ಮಾಸ್ಕ್ ಎಂದು ಬದಲಿಸಬಹುದು. ಕೆಲವು ಮನುಷ್ಯನ ಮನಸ್ಸು ಕೆಟ್ಟ ಕುತೂಹಲಕ್ಕೆ ಮತ್ತು ಪ್ರಚಾರದ ಕಾರ್ಯಗಳಿಗೆ ತೊಡಗಿಸಿಕೊಂಡಾಗ , ಯೋಚನೆ ಮಾಡುವುದೇ ಇಲ್ಲ...ಈ ಸಂದರ್ಭ ನನಗೆ ಬಂದಿದ್ದರೆ, ಹೇಗಿರುತ್ತಿತ್ತು ಎಂದು ಯೋಚಿಸುವುದೇ ಇಲ್ಲ ...ಓ ನನಗೆ ಬಂದಿದ್ದರೆ , ನಾನು ಹಾಗೆ ಮಾಡಿ ಬಿಡುತ್ತಿದೆ ... ಹೀಗೆ ಮಾಡಿ ಬಿಡುತ್ತಿದ್ದೆ.... ಎನ್ನುವ ಮನೋಭಾವ ಈ ಮನುಜನದು.... ಆದರೆ ಅವನು,ಇನ್ನು ಮುಂದೆ ನೀವು ಯೋಚಿಸಿದಂತೆಯೇ ಅವರು ಬಾಳಬೇಕೆ ? ಒಬ್ಬರಿಗೆ ಒಳ್ಳೆಯದು ಮಾಡೋಕೆ ಸಾಧ್ಯವಿಲ್ಲದಿದ್ದರೂ ಪರವಾಗಿಲ್ಲ .

....ಚುಚ್ಚು ಮಾತುಗಳಿಂದ ,ನಡವಳಿಕೆಗಳಿಂದ ಏಕೆ ಕೆಟ್ಟದು ಮಾಡಬೇಕು ? ಯೋಚಿಸಿ. ಇನ್ನೊಬ್ಬರ ಮೇಲೆ ಅಸಹನೆ, ದ್ವೇಷ ,ಕೋಪ , ಉದಾಸೀನ,ಅಸಹ್ಯಕರ ನಡವಳಿಕೆ, ಅಸಭ್ಯ ವರ್ತನೆಗಳು ಬಿಡೋಣ.... ಇಲ್ಲಿ ಯಾರು ಕೂಡ ಶಾಶ್ವತ ಅಲ್ಲ ಇರುವಷ್ಟು ದಿನ ಉತ್ತಮವಾದ ರೀತಿಯಲ್ಲಿ ಬಾಳೋಣ ಒಂದು ಸುಂದರವಾದ ಸಮಾಜದ ಕನಸು ನನಸಾಗಲು ನಮ್ಮಿಂದಲೇ ಶುರುವಾಗಲಿ.... ಯಾರನ್ನೂ ಬದಲಿಸಲು ಪ್ರಯತ್ನಿಸಬೇಡಿ... ಒಂದು ಸಲ ನಿಮಗೆ ಸರಿ ಅನಿಸಿತ್ತು ಹೇಳಿ...ಕೇಳದಿದ್ದರೆ ಬಿಟ್ಟು ಬಿಡಿ....ಸಮಾಜ ನಿಂತ ನೀರಲ್ಲ... ಬದಲಾವಣೆ ಜಗದ ನಿಯಮ... ನೀವು ಬದಲಾಯಿಸದೇ ಇದ್ದರೂ,ಬದಲಾಗಿಯೇ ಬದಲಾಗುತ್ತದೆ.... ನನ್ನ ಮಾತುಗಳು ಸರಿ ಅನ್ನಿಸಿದರೆ , ಶೇರ್ ಮಾಡಿ .... ಇಷ್ಟ ಆಗದಿದ್ದರೆ ಕಾಮೆಂಟ್ಸ್ ಮಾಡಿ.... ಏಕೆ ಎಂದರೆ ನನಗೆ ತಿಳಿದಿದ್ದು , ನಿಮಗೆ ತಿಳಿಸಿದೆ.ನಿಮಗೆ ತಿಳಿದಿರುವುದು ನನಗೆ ತಿಳಿಸಿ... ಇಲ್ಲಿ ಯಾರು ಪರಿಪೂರ್ಣರಲ್ಲ.... 


ಚಾಣಾಕ್ಷ kannada ವನ್ನು ನಿಮ್ಮ ಮನದ ಮಂದಿರಕ್ಕೆ ಹಾಕುತ್ತಾ ನಿಮ್ಮ ಪ್ರೀತಿ ಗಳಿಸುತೀನಿ ಎನ್ನುವ ವಿಶ್ವಾಸವಿದೆ. ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ... ನೀವು ಶೇರ್ ಮಾಡಿದಷ್ಟೂ ಬರವಣಿಗೆಯ ಮನಸ್ಸು ಬೆಳೆಯುತ್ತದೆ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

sathishparthivasa@gmail.com

ಪ್ರಚಲಿತ ಪೋಸ್ಟ್‌ಗಳು