ಛೇ... ಹೀಗಾಗಬಾರದಿತ್ತು

ಚಾಣಾಕ್ಷ್ ಕನ್ನಡ ವನ್ನು ನಿಮ್ಮ ಮನದ ಮಂದಿರಕ್ಕೆ ಹಾಕುತ್ತಾ ನಿಮ್ಮ ಪ್ರೀತಿ ಗಳಿಸುತೀನಿ ಎನ್ನುವ ವಿಶ್ವಾಸವಿದೆ. ಛೇ... ಹೀಗಾಗಬಾರದಿತ್ತು
ಬದುಕು ಅನಿಶ್ಚಿತೆಗಳ ಸಾಗರ..... ಹೀಗೆ ಹಾಗುತ್ತೆ ಅಂತಾ ಯಾರೂ ಕೂಡ ಹೇಳೋಕೆ ಆಗೋಲ್ಲ...ಆದರೂ ದ್ವೇಷ, ಮೋಸ, ಅಸಹನೆ, ಹೊಟ್ಟೆ ಕಿಚ್ಚು ಇದರಿಂದ ಮನುಷ್ಯ ಮುಕ್ತನಾಗೋಕೆ ಸಾಧ್ಯ ಇಲ್ಲ. ಬೊಂಬೆ ಆಡಿಸೋನು ಮ್ಯಾಲೆ ಕುಂತವನೆ.... ನನ್ಗೆ ನಿನ್ಗೆ ಏನ್ ಟೆನ್ಷನ್... ಹೌದು ... ಯಾಕ್ರೀ ಟೆನ್ಷನ್... ಯಾಕ್ರೀ ಬೇಜಾರ್... ಒಂದು ತಿಳ್ಕೊಳ್ಳಿ... ಸಿನಿಮಾದಲ್ಲಿ ಎಲ್ಲರೂ ಪಾತ್ರ ಮಾಡೋ ಹಾಗೆ ,ನಿಜ ಜೀವನದಲ್ಲಿ ನಾವೆಲ್ಲರೂ ಪಾತ್ರ ಮಾಡ್ತಾ ಇರ್ತೀವಿ ಅಷ್ಟೇ....ಈ ನೋವು , ದುಃಖ ಬಂದಾಗ ಅಳೋದು ಸಂತೋಷ ಬಂದಾಗ ನಗೋದು... ಆಮೇಲೆ ಎಲ್ಲರನ್ನೂ ಬಿಟ್ಟು ಹೋಗೋದು... ಒಂದೇ ಒಂದು ಸಲ ಯೋಚಿಸಿ... ಯಾರು ನಿಮ್ಮವರು... ಯಾರು ಇಲ್ಲ ... ಎಲ್ಲರೂ ಒಂದು ,ಒಂದು ಪಾತ್ರ ಮಾಡ್ತಾ ಇರ್ತಾರೆ... ನಿಮ್ಮ ಪಾತ್ರವನ್ನು ಚೆನ್ನಾಗಿ ಮಾಡಿ .. ಅಷ್ಟೇ... ನೆಮ್ಮದಿ ಮುಖ್ಯ ಕಣ್ರೀ... ಅದಕ್ಕಿಂತ ದೊಡ್ಡ ಆಸ್ತಿ ಇಲ್ಲ ... ಏನು ಮಾಡೋದು ದುಡ್ಡು ಇಲ್ಲದೇ ನೆಮ್ಮದಿ ಇಲ್ಲ ಅಂತೀರಾ... ಹೌದು ರೀ ಹೇಳಿದಷ್ಟು ಸುಲಭವಲ್ಲ ಜೀವನ ... ಆದರೆ ಆಗಂತಾ ದುಃಖ ಪಡೋದರಿಂದ ಎಲ್ಲಾ ಪರಿಹಾರ ಸಿಗೋಲ್ಲ .... ನಾವು ದುಡಿಯೋಣ... ನೆಮ್ಮದಿಯಾಗಿ ದುಡಿಯೋಣ... ನೆಮ್ಮದಿಗಾಗಿ ಬದುಕೋಣ.... ಏನಂತೀರಾ.... ಕಾಮೆಂಟ್ ಮಾಡಿ ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ... ನೀವು ಶೇರ್ ಮಾಡಿದಷ್ಟೂ ಬರವಣಿಗೆಯ ಮನಸ್ಸು ಬೆಳೆಯುತ್ತದೆ. ಇಷ್ಟ ಆದರೆ ಮಾತ್ರ ಶೇರ್ ಮಾಡಿ ... ಶೇರ್ ಮಾಡುವುದು ಉಚಿತವಾಗಿದೆ ಎಂದು ಶೇರ್ ಮಾಡಬೇಡಿ....

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು