ಮದುವೆ ಆಗದವರು ಮತ್ತು ಮದುವೆ ಆದವರು ತಿಳಿದುಕೊಳ್ಳಲೇ ಬೇಕಾದ ಹಾಸ್ಯ
![]() |
ಹಾಸ್ಯಮಯಯ ಹೆಸರುಗಳು ಮದುವೆಯ ಬಗ್ಗೆ
ಬ್ರಹ್ಮಚಾರಿಗಳು ಇದನ್ನು ಕೇವಲ ತಮಾಷೆಯಾಗಿ ತೆಗೆದುಕೊಳ್ಳಿ...
ಮದುವೆಯಾದವರು ನಿಮ್ಮಿಷ್ಟ .!!!!!
ಮದುವೆ- ಮಧು = ಜೇನು , ವೆ = 😤 ವ್ಯ್ಹಾ.....( ವಾಂತಿ )
ಮೊದಮೊದಲು ಮಧುವಿನಂತೆ ಸಿಹಿಯಾಗಿರುತ್ತದೆ ...ನಂತರ ?
ದಂಪತಿ ದಂ + ಪತಿ ... ಮದುವೆಯ ನಂತರ ಪತಿಯ ದಂ ?
ವಿವಾಹಿತ ಮೊದಲು ಹಿತ - ನಂತರ ವಿವಾಹಿತ
ಕಲ್ಯಾಣ:ಮದುವೆಯ ನಂತರ ಕಳ್ಳ ಪ್ರಯಾಣಗಳೇ ಜಾಸ್ತಿ....ಎಲ್ಲೋ ಹೋಗಿದ್ದು, ಮತ್ತೆ ಎಲ್ಲೋ ಹೋಗಿದ್ದೆ ಎಂದು ಹೇಳುವುದು...
ಮ್ಯಾರೇಜ್ : ಮಾರಿ+ ಏ+ ಏಜ್
ನಿಮ್ಮ ವಯಸ್ಸನ್ನು ಮದುವೆಯ ನಂತರ ಮಾರುತ್ತಾ ಹೋಗುವುದು
ಸಂಸಾರ : ಸಂ - ( sum) + ( some )+ ಸಾರ
ಎಚ್ಚರಿಕೆ :
ಇದು ಕೇವಲ ತಮಾಷೆಗಾಗಿ... ಜಾಸ್ತಿ ಗಂಭೀರವಾಗಿ ತೆಗೆದುಕೊಳ್ಳುವವರಿಗೆ , ದುರ್ಬಲ ಹೃದಯದವರಿಗೆ ಇದನ್ನು ಶೇರ್ ಮಾಡಬೇಡಿ...
ಹೆಚ್ಚುು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ... ನೀವು ಶೇರ್ ಮಾಡಿದಷ್ಟೂ ಬರವಣಿಗೆಯ ಮನಸ್ಸು ಬೆಳೆಯುತ್ತದೆ.
ಇಷ್ಟ ಆದರೆ ಮಾತ್ರ ಶೇರ್ ಮಾಡಿ ... ಶೇರ್ ಮಾಡುವುದು ಉಚಿತವಾಗಿದೆ ಎಂದು ಮರೆಯಬೇಡಿ....
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
sathishparthivasa@gmail.com