ಅಯ್ಯೋ...ಮೂದೇವಿ ... ನಿನಗೆ ಏನೋ ಬಂದಿರೋದು ?????

ನಿಮ್ಮ ಅಭಿಪ್ರಾಯ ವನ್ನು ಕಾಮೇಟ್ ನಲ್ಲಿ ತಿಳಿಸಿ ನಿಮ್ಮ ಸಲಹೆ ನನಗೆ ಅತಿ ಮುಖ್ಯ -ಚಾಣಾಕ್ಷ ಮಾಸ್ ಹೆಂಡ್ತಿಯರು ಬೈಯೋ ಮಾತುಗಳು ಇದು...ಅಥವಾ ಮಾಸ್ ಅಮ್ಮ ತನ್ನ ಮಗಳಿಗೆ ಅಥವಾ ಪ್ರೀತಿ ಪಾತ್ರರಿಗೆ ಬೈಯೋ ಬೈಗುಳ ಇದು.... ಈ ಬೈಗುಳ ಕ್ಲಾಸ್ ಹೆಂಡ್ತಿ ಬೈದರೆ ಹೇಗಿರುತ್ತೆ.... ಅಯ್ಯೋ... ಪ್ಲೀಸ್... ಮಿಸ್ ಮೂದೇವಿ.... what is this.... nonsense.... ಕ್ಲಾಸ್ ಅಮ್ಮ ಬೈದರೆ....ಏ ...ಮೂದೇವಿ... ನಿನಗೆ ಏನೋ ಬಂದಿರೋದು.... ಅಮ್ಮ ಕ್ಲಾಸ್ ಆದರೂ ಮಾಸ್ ಆದರೂ ಚೇಂಜ್ ಆಗೋಲ್ಲ.... ಅಮ್ಮ ನೀನು ಗ್ರೇಟ್ ಇಷ್ಟ ಆದರೆ ಶೇರ್ ಮಾಡಿ... ಇಷ್ಟ ಆಗಿಲ್ಲ ಅಂದ್ರೆ ಮುಂದಿನ ವಿಷಯಕ್ಕೆ ಹೋಗಿ... ಚಾಣಾಕ್ಷ್ ಕನ್ನಡ ವನ್ನು ನಿಮ್ಮ ಮನದ ಮಂದಿರಕ್ಕೆ ಹಾಕುತ್ತಾ ನಿಮ್ಮ ಪ್ರೀತಿ ಗಳಿಸುತೀನಿ ಎನ್ನುವ ವಿಶ್ವಾಸವಿದೆ. ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ... ನೀವು ಶೇರ್ ಮಾಡಿದಷ್ಟೂ ಬರವಣಿಗೆಯ ಮನಸ್ಸು ಬೆಳೆಯುತ್ತದೆ.

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು