9 ವರ್ಷದ ಹುಡುಗ ಗಳಿಸಿದ್ದು 30 ಮಿಲಿಯನ್ ಡಾಲರ್


ಕೋಟಿ ಕೋಟಿ ದುಡ್ಡು ಗಳಿಸೋಕೆ ಎಲ್ಲರಿಗೂ ಸಾಧ್ಯವೇ ? ಎಂದು ಕೆಲವು ಜನರು ಕೇಳುತ್ತಿದ್ದರು . ಆದರೆ ಮನಸು ಮಾಡಿದರೆ, ಏನಾದರೂ ಸಾಧಿಸಬಹುದು ಎಂದು ಹಲವಾರು ಜನರು ನಿರೂಪಿಸುತ್ತಲೇ ಇದ್ದಾರೆ.

9 ವರ್ಷದ ಹುಡುಗ ಗಳಿಸಿದ್ದು 30 ಮಿಲಿಯನ್ ಡಾಲರ್


2020 ನೇ ಸಾಲಿನಲ್ಲಿ ಯುಟ್ಯೂಬ್ ಹೆಚ್ಚು ಹಣ ನೀಡಿದ್ದು ಇದೇ ಬಾಲಕನಿಗೆ, ವಾರ್ಷಿಕವಾಗಿ ಈ ಹುಡುಗ ಗಳಿಸಿರೋದು ,ಬರೋಬರಿ 30 ಮಿಲಿಯನ್ ಡಾಲರ್

ಹುಡುಗನ ಹಿನ್ನೆಲೆ


ರಿಯಾನ್ ಖಾಜಿ ಟೆಕ್ಸಾಸ್ ನ ಅಮೇರಿಕಾ ಮೂಲದವನು ಆಗಿದ್ದಾನೆ . ಇವನು 'ಯೂನಿಯನ್ ಯುಟ್ಯೂಬ್ ಚಾನೆಲ್ ಮೂಲಕ 'ರಯಾನ್ಸ್ ವಲ್ಡ್ ' ವಿಡಿಯೋ ಮಾಡುವುದರ ಮೂಲಕ ಈ ಸಾಧನೆ ಮಾಡಿದ್ದಾನೆ.ಆಟಿಕೆಗಳ ಅನ್ ಬಾಕ್ಸಿಂಗ್ ವಿಡಿಯೋ ಇದರಲ್ಲಿ ಇರುತ್ತದೆ.

ಎಷ್ಟು ವೀಕ್ಷಣೆ ಮತ್ತು ಎಷ್ಟು ಚಂದಾದಾರರು ?


ರಿಯಾನ್ ಖಾಜಿ ಮಾಡಿರುವ ಸಾಧನೆ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.41.7 ಮಿಲಿಯನ್ ಚಂದಾದಾರರು ಮತ್ತು 12.2 ಮಿಲಿಯನ್ ವೀಕ್ಷಣೆಯೊಂದಿಗೆ , ಅತ್ಯಂತ ಜನಪ್ರಿಯ ಚಾನೆಲ್ ಆಗಿ ಹೊರಹೊಮ್ಮಿದೆ.

ಮನಸ್ಸಿದ್ದರೆ ಮಾರ್ಗ ಎಂಬ ಮಾತು ನಿಜವಾಗಿಯೂ ಈ ಪುಟ್ಟ ಬಾಲಕನಿಗೆ ಅನ್ವಯಿಸುತ್ತದೆ.


ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ... 

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು