ಬ್ರಿಟನ್ ವಿಮಾನಗಳು ಬಂದ್

ಬ್ರಿಟನ್ ನಿಂದ ಬರುತ್ತಿದ್ದ ವಿಮಾನ ಮತ್ತು ರೈಲನ್ನು ಯುರೋಪ್ ದೇಶಗಳು ಬಂದ್ ಮಾಡಿದೆ ...

ಬ್ರಿಟನ್ ವಿಮಾನಗಳು ಬಂದ್ 


ಕರೋನಾ ಎಂಬ ಮಹಾಮಾರಿ ಪ್ರಪಂಚವನ್ನು ನಾಶ ಮಾಡಲು ಪ್ರಾರಂಭ ಮಾಡಿ,ಒಂದು ವರ್ಷದ ಮೇಲಾಯಿತು.ಆದರೂ ಅದು ವಿಶ್ವಾದ್ಯಂತ ಸೃಷ್ಟಿಸಿರುವ ಆತಂಕ ಮಾತ್ರ ಕಡಿಮೆ ಆಗಿಲ್ಲ.ಕರೋನಾವನ್ನು ನಿಯಂತ್ರಿಸುವುದಕ್ಕೆ, ಹರ ಸಾಹಸವನ್ನು ಬ್ರಿಟನ್ ಸರ್ಕಾರ ಮಾಡುತ್ತಿದೆ.

ಹೊಸ ತಲೆನೋವು


ಬ್ರಿಟನ್ ನ ಜನತೆ ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂಭ್ರಮದ ಕನಸು ಕಾಣುತ್ತಿದ್ದವರಿಗೆ ಅಲ್ಲಿನ ಪ್ರಧಾನಿ ಬೋರಿಸ್ ಜಾನ್ಸನ್ ಶಾಕ್ ನೀಡಿದ್ದಾರೆ.
" ವೈರಸ್ ನ ಹೊಸ ಒತ್ತಡವು ಅತ್ಯಂತ ವೇಗವಾಗಿ ಹರಡುವುದರಿಂದ , ಕ್ರಿಸ್ಮಸ್ ಯೋಜನೆಗಳನ್ನು ರದ್ದುಗೊಳಿಸಿ ,ಮನೆಯಲ್ಲೇ ಇರಬೇಕಾಗಬಹುದು ಎಂದು ತಿಳಿಸಿರುವುದು ಕರೋನಾ ತೀವ್ರತೆಯನ್ನು ಸೂಚಿಸುತ್ತದೆ.


ಯಾವ ದೇಶಗಳು ವಿಮಾನವನ್ನು ನಿಷೇಧಿಸಿದೆ.


ನೆದರ್ಲೆಂಡ್ ಬ್ರಿಟನ್ ನಿಂದ ಬರುವ ಎಲ್ಲಾ ವಿಮಾನಗಳನ್ನು ನಿಷೇಧಿಸಿದ ಬಳಿಕ, ಜರ್ಮನಿ ದೇಶ ಬ್ರಿಟನ್ ಪ್ರವಾಸವನ್ನು ' ಗಂಭೀರ ಆಯ್ಕೆ ' ಎಂದಿದೆ. 
ಡಚ್ ಮಧ್ಯರಾತ್ರಿಯಿಂದಲೇ ಬ್ರಿಟನ್ ವಿಮಾನಗಳಿಗೆ ಜನವರಿ 1 ವರೆಗೆ ನಿರ್ಬಂಧ ಹೇರಿದೆ.ಬೆಲ್ಜಿಯಂ ಕೂಡ ಮಧ್ಯರಾತ್ರಿಯಿಂದಲೇ ಬ್ರಿಟನ್ ನಿಂದ ಬರುವ ಎಲ್ಲಾ ವಿಮಾನಗಳನ್ನು ಮತ್ತು ರೈಲುಗಳ ಪ್ರಯಾಣವನ್ನು ಸ್ಥಗಿತ ಗೊಳಿಸುವುದಾಗಿ ಹೇಳಿದೆ.

ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು