ಟರ್ಕಿಗೆ ಚೀನಾ ವ್ಯಾಕ್ಸಿನ್


ಉತ್ತಮ ಫಲಿತಾಂಶ ಬಂದಿದೆ ಎಂದ ಟರ್ಕಿ


ಟರ್ಕಿಗೆ ಚೀನಾ ವ್ಯಾಕ್ಸಿನ್ 


ಕರೋನಾ ಬಂದ ಮೇಲೆ ವ್ಯಾಕ್ಸಿನ್ ಬಗ್ಗೆ ಚರ್ಚೆ ಶುರುವಾಗಿದೆ.ಚೀನಾ ದೇಶದಿಂದ ಹಲವು ದೇಶಗಳಿಗೆ ಕರೋನಾ ಹಬ್ಬಿತ್ತು .ಈಗ ವ್ಯಾಕ್ಸಿನ್ ರಫ್ತು ಆಗುತ್ತಿದೆ.

ಉತ್ತಮ ಫಲಿತಾಂಶ ಎಂದ ಟರ್ಕಿ


ಚೀನಾದ ವ್ಯಾಕ್ಸಿನ್ ' ಸಿನೋವಾಕ್ ' 91 ರಷ್ಟು ದೇಶೀಯ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿದೆ ಎಂದು ಟರ್ಕಿ ಆರೋಗ್ಯ ಸಚಿವ ಕೋಕಾ ಹೇಳಿದ್ದಾರೆ.
ಟರ್ಕಿ ಆರಂಭದಲ್ಲಿ ಮೂರು ಮಿಲಿಯನ್ ಡೋಸ್ ಚೀನಾದ ' ಸಿನೋವಾಕ್ ' ನ್ನು ಸ್ವೀಕರಿಸುತ್ತಿದ್ದು , ಮುಂದಿನ ತಿಂಗಳು ಚುಚ್ಚುಮದ್ದನ್ನು ಪ್ರಾರಂಭಿಸಲು , ಚಿಂತನೆ ನಡೆಸಿರುವುದರಿಂದ 50 ಮಿಲಿಯನ್ ಡೋಸ್ ಬಗ್ಗೆ ಚಿಂತನೆ ನಡೆಸಿದೆ.

ಪರೀಕ್ಷೆಯ ಫಲಿತಾಂಶ


ಟರ್ಕಿಯ 7371 ಸ್ವಯಂ ಸೇವಕರ ಮೇಲೆ ನಡೆಸಿದ , ಪ್ರಾಥಮಿಕ ಪರೀಕ್ಷೆಗಳು 91.25 ರಷ್ಟು ಪರಿಣಾಮಕಾರಿ ಎಂದು ತೋರಿಸಿದೆ.ಆದರೂ ಮೂರನೇ ಹಂತದ ಪರೀಕ್ಷೆಗಳು , ಇನ್ನೂ ಪೂರ್ಣಗೊಂಡಿಲ್ಲ.
ಟರ್ಕಿ " ದಿನಕ್ಕೆ 1.5 ಮಿಲಿಯನ್ ಅಥವಾ 2 ಮಿಲಿಯನ್ ಜನರಿಗೆ , ಲಸಿಕೆ ನೀಡಲು ಸಾಧ್ಯವಾಗುತ್ತದೆ.ಮೊದಲ ಹಂತದಲ್ಲಿ ವ್ಯಾಕ್ಸಿನೇಷನ್ 9 ಮಿಲಿಯನ್ ಜನರನ್ನು ಒಳಗೊಂಡಿರುತ್ತದೆ ಎಂದು ಕೋಕಾ ಹೇಳಿದರು.

ಅಮೇರಿಕಾ ಮತ್ತು ಜರ್ಮನಿ ವ್ಯಾಕ್ಸಿನ್


ಅಂಕಾರಾ ಫಿಜರ್ / ಬಯೋಟೆಕ್ ಜೊತೆ 4.5 ಮಿಲಿಯನ್ ಡೋಸ್ ಗಳಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದ್ದು ,ಆಮೇರಿಕಾದ ಔಷಧೀಯ ದೈತ್ಯ ಮತ್ತು ಅದರ ಜರ್ಮನ್ ಪಾಲುದಾರರಿಂದ ,30 ಮಿಲಿಯನ್ ಹೆಚ್ಚಿನದನ್ನು , ಖರೀದಿಸುವ ಆಯ್ಕೆಯನ್ನು ಹೊಂದಿದ್ದೇವೆ ಆರೋಗ್ಯ ಸ ಚಿವ ಕೋಕಾ ಹೇಳಿದ್ದಾರೆ.

ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು