ಕಲ್ಲಿನ ಕಂಬದ ಕೆಳಗೆ ಬಟ್ಟೆ

ಕಲ್ಲಿನ ಕಂಬದ ಕೆಳಗೆ ಬಟ್ಟೆ 


ಭಾರತ ವಿಜ್ಞಾನ ಅದ್ವಿತೀಯ ಮತ್ತು ಅದ್ಭುತ . ವಿದೇಶಿಯರು ಕಾಡು ಮೇಡುಗಳಲ್ಲಿ ಅಲೆಯುತ್ತಿದ್ದಾಗ , ಭಾರತೀಯರು ನಾಗರೀಕರಾಗಿದ್ದರು‌. ಜ್ಞಾನ ಸಂಪತ್ತು ಹೇರಳವಾಗಿ ನಮ್ಮ ಬಳಿ ಇತ್ತು ಎಂಬುದಕ್ಕೆ ನಮ್ಮವರು ಬಿಟ್ಟು ಹೋದ ಹಲವಾರು ದೇವಾಸ್ಥಾನದ ಶಿಲ್ಪಕಲೆಗಳು ಸಾಕ್ಷಿಯಾಗಿದೆ.ಭಾರತೀಯರ ಸಾಮರ್ಥ್ಯ ಮತ್ತು ವಿಜ್ಞಾನದ ಗುಣಮಟ್ಟ , ತಾಂತ್ರಿಕ ಕೌಶಲ್ಯತೆ ವಿದೇಶಿಯರನ್ನು ಬೆರಗಾಗಿಸಿದೆ.ಏನೂ ಸೌಲಭ್ಯಗಳು ಇಲ್ಲದೇ ನಿರ್ಮಿಸಿದ ದೇವಾಲಯಗಳು ಮಧ್ಯಯುಗದಲ್ಲಿ ವಿದೇಶಿಯರ ದಾಳಿಯಿಂದಾಗಿ ಹಾಳಾದವು.ನಮ್ಮ ದೇವಾಲಯದ ಧ್ವಂಸ ಮಾಡಿದ ವಿದೇಶಿಯರು , ಹೊತ್ತು ಕೊಂಡು ಹೋಗಲಾರದಷ್ಟು ಚಿನ್ನ ,ವಜ್ರ ವೈಢೂರ್ಯಗಳನ್ನು ಕೊಳ್ಳೆ ಹೊಡೆದರು.

ಆಂಧ್ರಪ್ರದೇಶದ ಲೇಪಾಕ್ಷಿ ದೇವಾಲಯ

ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯಲ್ಲಿ ಲೇಪಾಕ್ಷಿ ದೇವಾಲಯ ಇದೆ.ಅದ್ಭುತ ವಾಸ್ತುಶಿಲ್ಪ ಹೊಂದಿರುವ ಈ ದೇವಾಲಯ ಒಟ್ಟು 70 ಸ್ತಂಭಗಳನ್ನು ಒಳಗೊಂಡಿದೆ.

ಏನು ಈ ದೇವಾಲಯದ ವಿಶೇಷತೆಗಳು ?

ಈ ದೇವಾಲಯದ ಕಂಬಗಳು ಯಾವುದೇ ಆಧಾರವಿಲ್ಲದೇ ನಿಂತಿದ್ದು ,ಅದರ ಕೆಳಗೆ ಯಾವುದೇ ಬಟ್ಟೆಯನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ, ಸುಲುಭವಾಗಿ ಸಾಗಿಸಬಹುದು.ಭಾರತೀಯರ ವಿಜ್ಞಾನ ಸಾಮರ್ಥ್ಯ ಯಾವ ಗುಣಮಟ್ಟದ್ದು ಎಂದು ಇದರಿಂದ ತಿಳಿಯುತ್ತದೆ.




ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು