ಸಂಪೂರ್ಣ ಲಾಕ್ ಡೌನ್ ಗೆ ಒಳಗಾದ ಇಂಗ್ಲೆಂಡ್



ಕರೋನಾಗೆ ಲಾಕ್ ಡೌನ್


ಕರೋನಾ ಎಂಬ ವೈರಸ್ ಇಡೀ ಪ್ರಪಂಚಕ್ಕೆ ಲಾಕ್ ಡೌನ್ ಎಂಬ ಕಲ್ಪನೆಯನ್ನು ಪರಿಚಯಿಸಿತು.ವೈರಸ್ ಚೈನ್ ಲಿಂಕ್ ತಡೆಯುವ ನಿಟ್ಟಿನಲ್ಲಿ ,ಈ ಲಾಕ್ ಡೌನ್ ತುಂಬಾ ಪರಿಣಾಮಕಾರಿ ಆಗಿ ಕೆಲಸ ಮಾಡುತ್ತದೆ ಎಂದು ಪ್ರಪಂಚ ನಂಬಿದೆ.ಅದಕ್ಕೇನೆ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂಬ ಅರಿವು ಇದ್ದರೂ ,ಸಹ ಲಾಕ್ ಡೌನ್ ಎಂಬ ಕಠಿಣ ನಿರ್ಧಾರಕ್ಕೆ ತನ್ನ ದೇಶವನ್ನು ಒಡ್ಡಿಗೊಳ್ಳುತ್ತಾರೆ.

ರೂಪಾಂತರ ವೈರಸ್


56 ಮಿಲಿಯನ್ ಜನಸಂಖ್ಯೆ ಹೊಂದಿರುವ ಇಂಗ್ಲೆಂಡ್ ,ಈ ರೂಪಾಂತರ ವೈರಸ್ ಗೆ ಅಕ್ಷರಶಃ ಭಯ ಬಿದ್ದಿದೆ.ಅದಕ್ಕಾಗಿಯೇ ಫೆಬ್ರವರಿ ಮಧ್ಯಂತರ ವರೆಗೆ ಲಾಕ್ ಡೌನ್ ಮುಂದುವರಿಯಬಹುದು ಎಂದು ಅಲ್ಲಿನ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.

ಲಾಕ್ ಡೌನ್ ಗೆ ಕಾರಣ


ಈ ರೂಪಾಂತರ ವೈರಸ್ ನ ವೇಗ ಅತ್ಯಂತ ವೇಗವಾಗಿ ಹಬ್ಬುತ್ತಿದೆ. 24 ಗಂಟೆಯಲ್ಲಿ 80000 ಕರೋನಾ ಕೇಸ್ ಪಾಸಿಟಿವ್ ಆಗಿರುವುದು ಇಂಗ್ಲೆಂಡ್ ಗೆ ತಲೆ ನೋವಾಗಿದೆ.


ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು